rattler ರ್ಯಾಟ್ಲರ್‍
ನಾಮವಾಚಕ
  1. ಲೊಡಲೊಡ ಬಡಬಡಿಸುವವನು, ಹರಟುವವನು; ಮಾತುಗುಳಿ.
  2. ಲೊಡಲೊಡ ಸದ್ದು ಮಾಡುವ ವಸ್ತು.
  3. (ಆಡುಮಾತು) ಬುಡುಬುಡಿಕೆ ಹಾವು; ಗಿಲಿಕೆ ಹಾವು.
  4. (ಅಶಿಷ್ಟ) (ಯಾವುದೇ ವಸ್ತು ಜಾತಿಯಲ್ಲಿ) ಅತ್ಯುತ್ತಮ ಮಾದರಿ; ಸರ್ವೋತ್ಕೃಷ್ಟ ನಮೂನೆ.