ratter ರ್ಯಾಟರ್‍
ನಾಮವಾಚಕ
  1. (ನಾಯಿ ಮೊದಲಾದ) ಇಲಿಹಿಡುಕ (ಪ್ರಾಣಿ); ಮೂಷಿಕಗ್ರಾಹಿ.
  2. (ಅಶಿಷ್ಟ) ವಿಶ್ವಾಸದ್ರೋಹಿ; ತತ್ತ್ವ, ಪಕ್ಷ, ಸ್ನೇಹಿತ ಮೊದಲಾದವರಿಗೆ ನಂಬಿಕೆದ್ರೋಹ ಮಾಡುವವ.