rattan ರಟ್ಯಾನ್‍
ನಾಮವಾಚಕ
  1. ಬೆತ್ತದ ಬಳ್ಳಿ; ಹಲವು ಗೆಣ್ಣುಗಳುಳ್ಳ, ಉದ್ದವೂ ತೆಳುವೂ ನಮ್ಯವೂ ಆದ, ಪ್ರಾಚ್ಯ ದೇಶಗಳ ಕ್ಯಾಲಮಸ್‍ ಮೊದಲಾದ ಕುಲದ ಆಡುತಾಳೆ ಜಾತಿ.
  2. (ಕೈಕೋಲಾಗಿಯೋ ಬೇರೆ ರೀತಿಯಲ್ಲೋ ಬಳಸುವ ಇದರ) ಕಡ್ಡಿ.
  3. (ಬುಟ್ಟಿ, ಕುರ್ಚಿ ಮೊದಲಾದವನ್ನು ಮಾಡಲು ಬಳಸುವ) ಹೆಣಿಗೆಯ ಬೆತ್ತ.