See also 2ratoon
1ratoon ರಟೂನ್‍
ನಾಮವಾಚಕ

(ಕಬ್ಬನ್ನು ಕಟಾವು ಮಾಡಿದ ಬಳಿಕ ಬುಡದಿಂದ ಹೊರಡುವ) ಕೂಳೆ ಕಬ್ಬು.

See also 1ratoon
2ratoon ರಟೂನ್‍
ಸಕರ್ಮಕ ಕ್ರಿಯಾಪದ

(ಕಬ್ಬಿನ ವಿಷಯದಲ್ಲಿ) ಹೊಸ ಕೂಳೆಗಳನ್ನು ಹೊರಡಿಸು, ಬಿಡು.

ಅಕರ್ಮಕ ಕ್ರಿಯಾಪದ

(ಕಬ್ಬಿನ) ಹೊಸ ಕೂಳೆಗಳು ಹೊರಡು.