ratlin ರ್ಯಾಟ್‍ಲಿನ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಕೂವೆಯ ಮೆಟ್ಟಿಲು ಹಗ್ಗ; ಹಡಗಿನ ಕೂವೆಯ ಹಗ್ಗಗಳಿಗೆ ಏಣಿಯ ಮೆಟ್ಟಿಲುಗಳಂತೆ ಅಡ್ಡಡ್ಡಲಾಗಿ ಕಟ್ಟಿರುವ ಹಗ್ಗ. Figure: R-ratlin