rationally ರ್ಯಾಷನಲಿ
ಕ್ರಿಯಾವಿಶೇಷಣ
  1. ವಿಚಾರಪರನಾಗಿ; ವಿವೇಚನಾಶೀಲನಾಗಿ.
  2. ವಿವೇಕದಿಂದ; ಯುಕ್ತಾಯುಕ್ತ ಪರಿಜ್ಞಾನದಿಂದ; ಅತಿರೇಕವಿಲ್ಲದೆ.
  3. ತರ್ಕಸಮ್ಮತವಾಗಿ; ನ್ಯಾಯಸಮ್ಮತವಾಗಿ.