ratiocinate ರ್ಯಾಟಿ(ಷಿ)ಆಸಿನೇಟ್‍
ಅಕರ್ಮಕ ಕ್ರಿಯಾಪದ

ತರ್ಕಪ್ರಕ್ರಿಯೆಗಳನ್ನು ಅನುಸರಿಸು; ಶಾಸ್ತ್ರೀಯ ವಿಧಾನದಲ್ಲಿ ತರ್ಕಿಸು; ಮುಖ್ಯವಾಗಿ ಸಿಲಜಿಸಮ್‍ಗಳನ್ನು ಬಳಸಿ ತರ್ಕಸರಣಿಯಲ್ಲಿ ವಿಚಾರಮಾಡು.