ratio ರೇಷಿಓ
ನಾಮವಾಚಕ
(ಬಹುವಚನ ratios).

(ಗಣಿತ) ನಿಷ್ಪತ್ತಿ:

  1. ಯಾವುದೇ ಎರಡು ಪರಿಮಾಣಗಳಿಗಿರುವ ಸಂಬಂಧ, ಒಂದು ಇನ್ನೊಂದರ ಎಷ್ಟರಷ್ಟಿದೆ ಎಂಬುದರ ಉಕ್ತಿ.
  2. ಎರಡಕ್ಕಿಂತ ಹೆಚ್ಚು ಪರಿಮಾಣಗಳಿಗಿರುವ ಪರಸ್ಪರ ಸಂಬಂಧ.