ratification ರ್ಯಾಟಿಹಿಕೇಷನ್‍
ನಾಮವಾಚಕ

(ವಿಹಿತ ವಿಧಾನದಲ್ಲಿ ಅನುಮತಿ ನೀಡುವುದು, ರುಜು ಮಾಡುವುದು, ಮೊದಲಾದವುಗಳಿಂದ) ಸ್ಥಿರೀಕರಣ; ಸ್ಥಿರೀಕರಿಸುವುದು; ಊರ್ಜಿತಗೊಳಿಸುವಿಕೆ.