ratel ರೇ(ರಾ)ಟಲ್‍
ನಾಮವಾಚಕ
  1. ರೇಟಲ್‍; ದ. ಆಹ್ರಿಕ, ಇಂಡಿಯಾಗಳಲ್ಲಿ ವಾಸಿಸುವ, ರಾತ್ರಿಯ ಹೊತ್ತಿನಲ್ಲಿ ಸಂಚರಿಸುವ, ಮಾಂಸಾಹಾರಿಯಾದ ಒಂದು ಬಿಲವಾಸಿ ಪ್ರಾಣಿ.
  2. ಜೇನುತುಪ್ಪ ತಿನ್ನುವ, ಕರಡಿಜಾತಿಯ ಪ್ರಾಣಿ.