rateable ರೇಟಬ್‍ಲ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಪ್ರಮಾಣಾನುಗುಣವಾದ; ಪ್ರಮಾಣವನ್ನು ಅನುಸರಿಸಿದ.
  2. (ಬ್ರಿಟಿಷ್‍ ಪ್ರಯೋಗ) ತೆರಿಗೆಬಾಧ್ಯ; ಸ್ಥಳೀಯ ಪೌರಸಭೆಯ ತೆರಿಗೆಗೆ ಒಳಪಡುವ; ಪೌರಸಭೆಯ ತೆರಿಗೆ ಸಲ್ಲಿಸಬೇಕಾದ.
  3. (ತೆರಿಗೆಗಾಗಿ) ಬೆಲೆ ಕಟ್ಟಬಹುದಾದ ಯಾ ಅಂದಾಜು ಮಾಡಬಹುದಾದ.