ratatouille ರ್ಯಾಟಟೂಇ, ರ್ಯಾಟಟ್ವೀ
ನಾಮವಾಚಕ

ಈರುಳ್ಳಿ, ಕೂರ್ಜೆಟ್‍ (courgette) ಟೊಮ್ಯಾಟೋ, ನೀಳ ಬದನೆ, ಮೆಣಸುಗಳನ್ನು ಬಾಡಿಸಿ ಮಾಡಿದ ಒಂದು ಬಗೆಯ ತರಕಾರಿ ಭಕ್ಷ್ಯ.