ratafia ರ್ಯಾಟಹೀಅ
ನಾಮವಾಚಕ

ರ್ಯಾಟಹಿಯ:

  1. ಬಾದಾಮಿ, ಪೀಚ್‍ ಹಣ್ಣಿನ ತಿರುಳು, ಸಕ್ಕರೆ ಬಾದಾಮಿ ಯಾ ಚೆರಿಹಣ್ಣುಗಳಿಂದ ರುಚಿಗೊಳಿಸಿದ ಮದ್ಯ.
  2. ಹೀಗೆಯೇ ರುಚಿಗೊಳಿಸಿದ ಬಿಸ್ಕತ್ತು.
  3. ಒಂದು ಬಗೆಯ ಚೆರಿ ಹಣ್ಣು.