rat-catcher ರ್ಯಾಟ್‍ಕ್ಯಾಚರ್‍
ನಾಮವಾಚಕ

ಇಲಿಹಿಡುಕ; ಮೂಷಕಗ್ರಾಹಿ; ಇಲಿ ಹಿಡಿಯುವ ಕಸಬಿನವನು; (ಮನೆಗಳಲ್ಲಿನ ಇಲಿ ಕಾಟ ತಪ್ಪಿಸಲು) ಇಲಿ ಹಿಡಿದೊಯ್ಯುವವನು.