raster ರ್ಯಾಸ್ಟರ್‍
ನಾಮವಾಚಕ

ರ್ಯಾಸ್ಟರ್‍; ಕ್ಯಾಥೋಡ್‍ ಕಿರಣ ಕೊಳವೆಯಲ್ಲಿನ ಇಲೆಕ್ಟ್ರಾನ್‍ ದಂಡದಂತೆ ಮೇಲಿನಿಂದ ಕೆಳಕ್ಕೆ ಎಳೆದ ಗೆರೆಗಳ ನೆರವಿನಿಂದ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಸರಿಯುವ ಕ್ರಮಲೋಕನ ನಮೂನೆ.