raspberry ರಾಸ್‍ಕೆ -೧ ಬರಿ
ನಾಮವಾಚಕ
(ಬಹುವಚನ raspberries).
  1. (ಹಳದಿಯ ಯಾ ಕೆಂಪು ಬಣ್ಣದ, ಸಣ್ಣಸಣ್ಣ ಶಂಕುವಿನ ಆಕಾರದ ಹಣ್ಣು ಬಿಡುವ) ರಾಸ್‍ಬೆರಿ ಗಿಡ.
  2. ರಾಸ್‍ಬೆರಿ ಹಣ್ಣು.
  3. (ಆಡುಮಾತು)
    1. ಅಪ್ರೀತಿ ಯಾ ಅಪಹಾಸ್ಯ ಯಾ ಅಸಮ್ಮತಿ ಸೂಚಿಸಲು ತುಟಿಗಳಿಂದ ಮಾಡಿದ ಶಬ್ದ.
    2. ತೀವ್ರ ಅಸಮ್ಮತಿ (ಸೂಚಿಸುವುದು): got a raspberry from the audience ಶ್ರೋತೃಗಳಿಂದ ತೀವ್ರ ಅಸಮ್ಮತಿಯ ಸೂಚನೆ ಬಂತು.
  4. ನೌಕರಿಯಿಂದ ವಜಾ ಮಾಡುವುದು; ಬರ್ತರ್ಹ್‍.
  5. ನಾನಾ ಬಗೆಯ ಕೆಂಪು ಬಣ್ಣಗಳಲ್ಲಿ ಒಂದು.