See also 2rasp
1rasp ರಾಸ್ಪ್‍
ಸಕರ್ಮಕ ಕ್ರಿಯಾಪದ
  1. ಒರಟು ಅರದಿಂದ ಉಜ್ಜು; ಬಿಡಿಬಿಡಿ ಹಲ್ಲುಗಳಿಂದ ಕೂಡಿದ ಒರಟು ಅರದಿಂದ ಉಜ್ಜು.
  2. ಒರಟೊರಟಾಗಿ ಉಜ್ಜು.
  3. ವ್ಯಕ್ತಿಯನ್ನು, ಅವನ ಮನಸ್ಸನ್ನು – ನೋಯಿಸು, ಕಿರಿಕಿರಿಗೊಳಿಸು.
  4. ಉಜ್ಜಿಹಾಕು.
  5. ಕರಕರ ಸದ್ದು ಮಾಡು; ಕರಕರಗುಟ್ಟು.
See also 1rasp
2rasp ರಾಸ್ಪ್‍
ನಾಮವಾಚಕ
  1. ಒರಟು (ಮೇಲ್ಮೈ) ಅರ; ಬಿಡಿಬಿಡಿಯಾದ ಹಲ್ಲುಗಳುಳ್ಳ ಅರ.
  2. (ಮುಖ್ಯವಾಗಿ ಬೇಟೆಯಲ್ಲಿ) ದಾಟಲು ಕಷ್ಟವಾದ ಎತ್ತರದ ಬೇಲಿ.