rashness ರ್ಯಾಷ್‍ನಿಸ್‍
ನಾಮವಾಚಕ

ದುಡುಕು; ಅತಿ ಆತುರ ಸ್ವಭಾವ; ಹುಚ್ಚುಧೈರ್ಯ; ಅವಿಚಾರತೆ; ಮುಂದಾಲೋಚನೆಯಿಲ್ಲದೆ, ಪರಿಣಾಮ ಲೆಕ್ಕಿಸದೆ – ವರ್ತಿಸುವಿಕೆ.