rashly ರ್ಯಾಷ್‍ಲಿ
ಕ್ರಿಯಾವಿಶೇಷಣ

ದುಡುಕಿನಿಂದ; ಅತಿ ಆತುರದಿಂದ; ಹುಚ್ಚುಧೈರ್ಯದಿಂದ; ಅವಿಚಾರದಿಂದ, ಮುಂದಾಲೋಚನೆಯಿಲ್ಲದೆ; ಪರಿಣಾಮ ಲೆಕ್ಕಿಸದೆ.