rascality ರ್ಯಾಸ್ಕಾಲಿಟಿ
ನಾಮವಾಚಕ
  1. ಜನಜಂಗುಳಿ; ಜನತೆ; ಜನಸಾಮಾನ್ಯರ ವರ್ಗ.
  2. ನೀಚತನ; ದುಷ್ಟತನ; ನೀಚ ಸ್ವಭಾವ ಯಾ ನಡೆವಳಿಕೆ.