rarely ರೇರ್‍ಲಿ
ಕ್ರಿಯಾವಿಶೇಷಣ
  1. (ಮುಖ್ಯವಾಗಿ) ತೀರ ವಿರಳವಾಗಿ; ಅಪೂರ್ವವಾಗಿ; ಅಪರೂಪವಾಗಿ; ಎಲ್ಲೋ ಒಮ್ಮೊಮ್ಮೆ.
  2. ಅಸಾಧಾರಣವಾಗಿ; ವಿಶೇಷ ರೀತಿಯಲ್ಲಿ.
  3. ಅತ್ಯುತ್ಕೃಷ್ಟವಾಗಿ; ಅಸಾಧಾರಣವಾಗಿ.