rarefy ರೇರಿಹೈ
ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ rarefies; ಭೂತರೂಪ ಮತ್ತು ಭೂತಕೃದಂತ rarefied). ಸಕರ್ಮಕ ಕ್ರಿಯಾಪದ

  1. ವಿರಳಗೊಳಿಸು; ಸಾಂದ್ರತೆಯನ್ನು ತಗ್ಗಿಸು.
  2. (ವ್ಯಕ್ತಿಯ ಬುದ್ಧಿ, ಆತ್ಮ ಮೊದಲಾದವನ್ನು) ಸಂಸ್ಕರಿಸು; ಪರಿಷ್ಕರಿಸು; ಪರಿಶುದ್ಧಗೊಳಿಸು; ಉದಾತ್ತಗೊಳಿಸು.
  3. (ಭಾವನೆ ಮೊದಲಾದವನ್ನು) ಸೂಕ್ಷ್ಮಗೊಳಿಸು.
ಅಕರ್ಮಕ ಕ್ರಿಯಾಪದ

ವಿರಳವಾಗು; ಸಾಂದ್ರತೆ ತಗ್ಗು.