rarefaction ರೇರಿಹ್ಯಾಕ್‍ಷನ್‍
ನಾಮವಾಚಕ
  1. ವಿರಳಗೊಳಿಸುವಿಕೆ ಯಾ ವಿರಳವಾಗುವಿಕೆ; ಸಾಂದ್ರತೆ ತಗ್ಗಿಸುವಿಕೆ ಯಾ ತಗ್ಗುವಿಕೆ.
  2. ವಿರಳತೆ; ಸಾಂದ್ರತೆಯ ಇಳಿತ.