raree-show ರೇರೀಷೋ
ನಾಮವಾಚಕ
  1. ತಮಾಷೆಪೆಟ್ಟಿಗೆ; ಪೆಟ್ಟಿಗೆಯಲ್ಲಿ ಸುಂದರವಾದ ಚಿತ್ರಗಳನ್ನಿಟ್ಟು, ಲೆನ್ಸ್‍ ಇರುವ ಕಂಡಿಯ ಮೂಲಕ ತೋರಿಸುವ ನೋಟ, ಪ್ರದರ್ಶನ.
  2. (ಯಾವುದೇ) ಪ್ರದರ್ಶನ ಯಾ ನೋಟ.