rapture ರ್ಯಾಪ್ಚರ್‍
ನಾಮವಾಚಕ
  1. ಭಾವಮಗ್ನತೆ; ಭಾವಾವೇಶ.
  2. ಆನಂದಪರವಶತೆ.
  3. (ಬಹುವಚನದಲ್ಲಿ) ಪರಮಾನಂದ.
  4. (ಪ್ರಾಚೀನ ಪ್ರಯೋಗ) (ಮುಖ್ಯವಾಗಿ ದೇವತಾಶಾಸ್ತ್ರ) ವ್ಯಕ್ತಿಯನ್ನು ಸ್ಥಳದಿಂದ ಸ್ಥಳಕ್ಕೆ, ಮುಖ್ಯವಾಗಿ ಸ್ವರ್ಗಕ್ಕೆ, ಒಯ್ಯುವುದು.
ಪದಗುಚ್ಛ
  1. be in raptures ಆನಂದಪರವಶನಾಗಿರು.
  2. go into raptures ಆನಂದಪರವಶತೆಯಿಂದ ಮಾತನಾಡು.