raptness ರ್ಯಾಪ್ಟ್‍ನಿಸ್‍
ನಾಮವಾಚಕ
  1. (ಯಾವುದೇ ವಿಷಯದಲ್ಲಿ) ಮುಳುಗಿರುವಿಕೆ; ತಲ್ಲೀನತೆ.
  2. ಪರವಶತೆ; ಪರವಶನಾಗಿರುವಿಕೆ.
  3. ಏಕಾಗ್ರತೆ(ಯಿಂದಿರುವಿಕೆ).