raptly ರ್ಯಾಪ್ಟ್‍ಲಿ
ಕ್ರಿಯಾವಿಶೇಷಣ
  1. (ಯಾವುದೇ ವಿಷಯದಲ್ಲಿ) ಮುಳುಗಿದಂತೆ; ತಲ್ಲೀನವಾಗಿ.
  2. ಪರವಶನಾಗಿ.
  3. ಏಕಾಗ್ರತೆಯಿಂದ.