rapt ರ್ಯಾಪ್ಟ್‍
ಗುಣವಾಚಕ
  1. (ಯಾವುದೇ ವಿಷಯದಲ್ಲಿ) ಮುಳುಗಿದ; ಮಗ್ನ; ಮೈಮರೆತ; ತಲ್ಲೀನನಾದ; ತನ್ಮಯನಾದ.
  2. ಪರವಶನಾದ.
  3. ಏಕಾಗ್ರತೆಯಿಂದ ಕೂಡಿದ: with rapt attention ಏಕಾಗ್ರಗಮನದಿಂದ.