rapprochement ರ್ಯಾಪ್ರಾಷ್ಮಾಙ್‍
ನಾಮವಾಚಕ
French

(ವ್ಯಕ್ತಿ ವ್ಯಕ್ತಿಗಳ ನಡುವೆ, ಮುಖ್ಯವಾಗಿ ರಾಜ್ಯ ರಾಜ್ಯಗಳ ನಡುವೆ) ಮರುಕೆಳೆತನ; ಪುನರ್ಮೈತ್ತ್ರಿ; ಪುನಸ್ಸ್ನೇಹ; ಸ್ನೇಹಸೌಹಾರ್ದದ ಸಂಬಂಧಗಳ ಪುನರಾರಂಭ.