rapporteur ರ್ಯಾಪೋರ್ಟರ್‍
ನಾಮವಾಚಕ

ಕಾರ್ಯಕಲಾಪ ವರದಿಗಾರ; ನಡೆವಳಿ ವರದಿಗಾರ; ಒಂದು ಸಮಿತಿ ಮೊದಲಾದವುಗಳ ನಡೆವಳಿಯ ವರದಿಯನ್ನು ಸಿದ್ಧಪಡಿಸುವವ.