rapport ರ್ಯಾಪೋ(ರ್‍)
ನಾಮವಾಚಕ
  1. (ಮುಖ್ಯವಾಗಿ ಪ್ರಯೋಜನಕರವಾದ ಮತ್ತು ಒಮ್ಮನದಿಂದ ಕೂಡಿದ) ಸೌಹಾರ್ದದ ಸಂಬಂಧ; ಸುಹೃತ್ಸಂಬಂಧ; ಸಹೃದಯ ಸಂಬಂಧ; ಪರಸ್ಪರ ಪ್ರೀತಿವಿಶ್ವಾಸಗಳ ಸಂಬಂಧ: be in rapport with (ಒಬ್ಬನೊಡನೆ) ಸೌಹಾರ್ದದ ಸಂಬಂಧವುಳ್ಳವನಾಗಿರು. come into rapport with (ಒಬ್ಬನೊಡನೆ) ಸುಹೃತ್ಸಂಬಂಧ ಹೊಂದು, ಪಡೆ.
  2. (ಪ್ರೇತಾತ್ಮವಾದ) ಒಂದು ಮಾಧ್ಯಮದ ಮೂಲಕದ ಸಂವಾದ, ಸಂಭಾಷಣೆ, ಮಾತುಕತೆ.
ಪದಗುಚ್ಛ

in rapport with ಒಬ್ಬನೊಡನೆ ಸುಹೃತ್ಸಂಬಂಧದಲ್ಲಿ, ಸಹೃದಯ ಸಂಬಂಧ ಹೊಂದಿ.