rapier-thrust ರೇಪಿಅರ್‍ತ್ರಸ್ಟ್‍
ನಾಮವಾಚಕ
  1. ಇರಿಗತ್ತಿಯ ಇರಿತ.
  2. (ರೂಪಕವಾಗಿ) ಇರಿನುಡಿ; ಚುಚ್ಚುಮಾತು; ಕೂರುನುಡಿ; ಮರ್ಮಾಂತಿಕವಾದ ತೀಕ್ಷ್ಣಹಾಸ್ಯ, ಕಟುನುಡಿ ಮೊದಲಾದವು.