rapidity ರಪಿಡಿಟಿ
ನಾಮವಾಚಕ
  1. ವೇಗವಾಗಿರುವಿಕೆ; ವೇಗದಿಂದ ಕೂಡಿರುವಿಕೆ; ತೀವ್ರಗತಿ.
  2. ಕ್ಷಿಪ್ರತೆ; ಶೀಘ್ರತೆ; ವೇಗವಾಗಿ ನಡೆಯುವಿಕೆ ಯಾ ಮುಗಿಯುವಿಕೆ.