raphide ರೇಹೈಡ್‍
ನಾಮವಾಚಕ

(ಸಸ್ಯವಿಜ್ಞಾನ) ರೇಹೈಡ್‍; ಕೆಲವು ಸಸ್ಯಗಳ ಜೀವಕೋಶಗಳಲ್ಲಿ ರೂಪು ಗೊಳ್ಳುವ, ಸೂಜಿಯಾಕಾರದ, ಬಹುತೇಕ ಕ್ಯಾಲ್ಸಿಯಂ ಆಕ್ಸಲೇಟ್‍ನ ಹರಳುಗಳು.