rape-cake ರೇಪ್‍ಕೇಕ್‍
ನಾಮವಾಚಕ

(ರೇಪ್‍ ಬೀಜವನ್ನು ಹಿಂಡಿ ಎಣ್ಣೆ ತೆಗೆದ ನಂತರ ಅದನ್ನು ಒತ್ತಿ ಮಾಡಿದ, ಗೊಬ್ಬರವಾಗಿ ಯಾ ದನದ ಆಹಾರವಾಗಿ ಬಳಸುವ) ರೇಪ್‍ ಹಿಂಡಿ.