rapaciously ರಪೇಷಸ್‍ಲಿ
ಕ್ರಿಯಾವಿಶೇಷಣ

ದುರಾಸೆಯಿಂದ; ದುರಾಶೆಯ, ಸುಲಿಗೆಯ – ಪ್ರವೃತ್ತಿಯಿಂದ, ಸ್ವಭಾವದಿಂದ.