rapacious ರಪೇಷಸ್‍
ಗುಣವಾಚಕ
  1. ದುರಾಸೆಯಿಂದ ಸಿಕ್ಕಿದ್ದನ್ನೆಲ್ಲ – ದೋಚಿಕೊಳ್ಳುವ, ಲಪಟಾಯಿಸಿಕೊಳ್ಳುವ, ಸುಲಿಗೆಮಾಡುವ.
  2. ದುರಾಶಾಪ್ರವೃತ್ತಿಯ; ಸುಲಿಗೆಯ ಸ್ವಭಾವದ: a rapacious disposition ಸುಲಿಗೆಯ ಸ್ವಭಾವ.
  3. (ಹಿಂಸ್ರ ಪ್ರಾಣಿಗಳ ವಿಷಯದಲ್ಲಿ) ಬೇಟೆಗಳನ್ನು ಕಿತ್ತು ತಿನ್ನುವ.