ranunculus ರನಂಕ್ಯುಲಸ್‍
ನಾಮವಾಚಕ
(ಬಹುವಚನ ranunculuses ಯಾ ranunculi ಉಚ್ಚಾರಣೆ ರನಂಕ್ಯುಲೈ).

(ಬಟರ್‍ಕಪ್‍, ಕ್ರೋಹುಟ್‍ ಮೊದಲಾದ ಜಾತಿಗಳಿಂದ ಕೂಡಿದ) ರನನ್‍ಕ್ಯುಲಸ್‍ ಗಿಡ ಯಾ ಜಾತಿ.