ransomer ರ್ಯಾನ್‍ಸಮರ್‍
ನಾಮವಾಚಕ
  1. ವಿಮೋಚಕ; ಬೆಲೆ ಕೊಟ್ಟು ಬಂಧನ ಮೊದಲಾದವುಗಳಿಂದ ಬಿಡಿಸುವವನು, ಬಿಡುಗಡೆಗೊಳ್ಳುವವನು.
  2. (ಪ್ರಾಯಶ್ಚಿತ್ತ ಹಣ ಕೊಟ್ಟು) ಪಾಪವಿಮೋಚನೆ ಪಡೆಯುವವನು.
  3. ಪಾಪವಿಮೋಚಕ; ಪರಿಹಾರ ತೆತ್ತು ಪಾಪದಿಂದ ಬಿಡಿಸುವವನು.