ransack ರ್ಯಾನ್‍ಸ್ಯಾಕ್‍
ಸಕರ್ಮಕ ಕ್ರಿಯಾಪದ
  1. (ಸ್ಥಳ, ಚೀಲ, ಪೆಟ್ಟಿಗೆ, ಜೇಬು, ಅಂತಸ್ಸಾಕ್ಷಿ, ಮೊದಲಾದವನ್ನು) ಕೂಲಂಕಷವಾಗಿ ಹುಡುಕು, ಬೆದಕು, ಶೋಧಿಸು.
  2. (ಮನೆ, ದೇಶ ಮೊದಲಾದವನ್ನು) ಲೂಟಿಮಾಡು; ಕೊಳ್ಳೆ ಹೊಡೆ; ಸೂರೆಮಾಡು.