rankness ರ್ಯಾಂಕ್‍ನಿಸ್‍
ನಾಮವಾಚಕ
  1. ಹುಚ್ಚುಹುಚ್ಚಾಗಿ ಹಬ್ಬಿಕೊಂಡಿರುವುದು; ಪೊದರುಪೊದರಾಗಿ, ಕಾಡುಕಾಡಾಗಿ ಬೆಳೆದಿರುವಿಕೆ.
  2. ಕೆಟ್ಟನಾತ ಬಡಿಯುವಿಕೆ; ಗಬ್ಬುನಾತ ಬಡಿಯುವುದು; ದುರ್ಗಂಧತೆ.
  3. (ಮಾತಿನ ವಿಷಯದಲ್ಲಿ) ಹೊಲಸುತನ; ಅಶ್ಲೀಲತೆ.
  4. ಉಗ್ರತೆ; ತೀವ್ರತೆ.