rankle ರ್ಯಾಂಕ್‍ಲ್‍
ಸಕರ್ಮಕ ಕ್ರಿಯಾಪದ

ತೀವ್ರ ಕಿರಿಕಿರಿ ಯಾ ಅಸಮಾಧಾನ ಉಂಟುಮಾಡು: her remark rankled him for days ಅವಳ ಟೀಕೆ ಬಹಳ ದಿನಗಳವರೆಗೆ ಅವನಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.

ಅಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ) (ಗಾಯ, ಹುಣ್ಣು ಮೊದಲಾದವುಗಳ ವಿಷಯದಲ್ಲಿ) ಕೀವುಗಟ್ಟು; ಕೀತುಕೊ; ಸದಾ ತುಡಿಯುತ್ತಲೇ, ನೋಯುತ್ತಲೇ ಇರು.
  2. (ಹೊಟ್ಟೆಕಿಚ್ಚು, ಆಶಾಭಂಗ, ಅವಮಾನ ಮೊದಲಾದವುಗಳ ಯಾ ಅವುಗಳ ಕಾರಣಗಳ ವಿಷಯದಲ್ಲಿ) ಮನಸ್ಸಿಗೆ ತೀರಾ ಕಹಿಯಾಗಿರು; ಪದೇ ಪದೇ ಯಾ ಸದಾ ಮನಸ್ಸನ್ನು ನೋಯಿಸುತ್ತಿರು, ಕುಟುಕುತ್ತಿರು ಯಾ ಅಸಮಾಧಾನಗೊಳಿಸುತ್ತಿರು.