See also 2ranking
1ranking ರ್ಯಾಂಕಿಂಗ್‍
ನಾಮವಾಚಕ
  1. ಶ್ರೇಣೀಕರಣ; ದರ್ಜೆಯ ಆಧಾರದ ಮೇಲೆ ಕ್ರಮಗೊಳಿಸುವುದು.
  2. ವರ್ಗೀಕರಿಸುವುದು; ವರ್ಗೀಕರಣ.
See also 1ranking
2ranking ರ್ಯಾಂಕಿಂಗ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ) ಉನ್ನತ ದರ್ಜೆಯ ಯಾ ಸ್ಥಾನದ ಯಾ ಅವನ್ನು ಪಡೆದಿರುವ.