randy ರ್ಯಾಂಡಿ
ಗುಣವಾಚಕ
( ತರರೂಪ randier, ತಮರೂಪ randiest)
  1. (ಸ್ಕಾಟ್ಲೆಂಡ್‍) ಅಬ್ಬರಿಸುವ; ಗಟ್ಟಿಯಾಗಿ ಕೂಗಾಡುವ; ದೊಡ್ಡ ಗಂಟಲಿನ.
  2. (ಪ್ರಾಂತೀಯ ಪ್ರಯೋಗ) (ದನಗಳು ಮೊದಲಾದವುಗಳ ವಿಷಯದಲ್ಲಿ) ಹತೋಟಿಗೆ ಬರದ; ತೊಂಡು; ತುಂಟಾಟ ಮಾಡುವ.
  3. ಕಾಮುಕ; ಕಾಮಾತುರ.