randomization ರ್ಯಾಂಡಮೈಸೆಷನ್‍
ನಾಮವಾಚಕ

(ಸಂಖ್ಯಾಶಾಸ್ತ್ರ) ಯಾದೃಚ್ಛಿಕೀಕರಣ; ಯಾದೃಚ್ಛಿಕವಾಗಿ ಮಾಡುವುದು; ಎಲ್ಲಕ್ಕೂ ಸಮಾನಾವಕಾಶ ಕೊಡುವುದು.