random-access ರ್ಯಾಂಡಮ್‍ ಆಕ್ಸೆಸ್‍
ಗುಣವಾಚಕ

(ಕಂಪ್ಯೂಟರ್‍) ಯಾದೃಚ್ಛಿಕ ಲಭ್ಯ; [ಸ್ಮೃತಿ ಸಂಗ್ರಹಣೆ (memory) ಯಾ ಕಡತ (file) ದ ವಿಷಯದಲ್ಲಿ] ಅದನ್ನು ಅನುಕ್ರಮವಾಗಿ ಓದುವ ಆವಶ್ಯಕತೆಯಿಲ್ಲದೆ, ಅದರ ಎಲ್ಲ ಭಾಗಗಳೂ ನೇರವಾಗಿ ಲಭ್ಯವಾಗಿರುವ.