See also 2randem
1randem ರ್ಯಾಂಡಮ್‍
ಕ್ರಿಯಾವಿಶೇಷಣ

ಒಂದರ ಹಿಂದೆ ಒಂದರಂತೆ ಮೂರು ಕುದುರೆ ಹೂಡಿ, ಕಟ್ಟಿ.

See also 1randem
2randem ರ್ಯಾಂಡಮ್‍
ನಾಮವಾಚಕ
  1. ಒಂದರ ಹಿಂದೆ ಒಂದರಂತೆ ಹೂಡಿದ, ಕಟ್ಟಿದ, ಮೂರು ಕುದುರೆಗಳು.
  2. (ಒಂದರ ಹಿಂದೆ ಒಂದರಂತೆ ಕಟ್ಟಿದ) ಮೂರು ಕುದುರೆ ಬಂಡಿ.