See also 2randan
1randan ರ್ಯಾಂಡ್ಯಾನ್‍
ನಾಮವಾಚಕ
  1. (ದೋಣಿ ನಡೆಸುವಲ್ಲಿ) ಮೂವರು ಅಂಬಿಗರಲ್ಲಿ ನಡುವಣವನು ಸಣ್ಣ ಹುಟ್ಟುಗಳಿಂದ ಇಕ್ಕೆಲವನ್ನೂ ಸೀಳುತ್ತಾ, ಉಳಿದ ಇಬ್ಬರು ದೊಡ್ಡ ಹುಟ್ಟುಗಳನ್ನು ಹಾಕುತ್ತ ದೋಣಿ ನಡೆಸುವ ವಿಧಾನ.
  2. (ಈ ವಿಧಾನದಲ್ಲಿ ನಡೆಸಲು ತಕ್ಕ) ದೋಣಿ.
See also 1randan
2randan ರ್ಯಾಂಡ್ಯಾನ್‍
ನಾಮವಾಚಕ

ಕುಡಿದಾಟದ ಕೋಲಾಹಲ, ಸಂಭ್ರಮ, ಬೊಬ್ಬೆ: on the randan ಕುಡಿದಾಟದ ಬೊಬ್ಬೆಯಲ್ಲಿ, ಬೊಬ್ಬೆ ನಡೆಸುತ್ತಾ.