ranchero ರಾಂಚೆರೋ
ನಾಮವಾಚಕ
(ಬಹುವಚನ rancheros).

(ಮುಖ್ಯವಾಗಿ ಮೆಕ್ಸಿಕೋದಲ್ಲಿ) ಜಾನುವಾರು ಕ್ಷೇತ್ರ ಇಟ್ಟಿರುವವ ಯಾ ಅಲ್ಲಿ ಕೆಲಸ ಮಾಡುವವ.