ramrod ರ್ಯಾಮ್‍ರಾಡ್‍
ನಾಮವಾಚಕ
  1. (ನಳಿಕೆಯ ಮೂತಿಯ ಮೂಲಕ ಬಾರು ಮಾಡುವ ಬಂದೂಕಿಗೆ) ಮದ್ದನ್ನು ತುಂಬುವ, ಜಡಿಯುವ ಸಲಾಕಿ.
  2. ತುಂಬ ನೆಟ್ಟಗಿರುವ ಯಾ ಬಗ್ಗಿಸಲಾಗದ ವಸ್ತು.